ಪುತ್ತೂರು: ಸಮಾಜ ಸೇವೆಗೆ ಮೀಸಲಾಗಿರುವ ಕಾವು ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಪುತ್ತೂರು ಇದರ ಕಾವು ಘಟಕವು ಮಾನವೀಯ ಕಾರ್ಯವನ್ನು ಮುಂದುವರಿಸಿದೆ
ಮಾಡ್ನೂರು ಗ್ರಾಮದ ಕುಡುಪುನಡ್ಕದಲ್ಲಿ ವಾಸಿಸುವ ಬಡ ಕುಟುಂಬದ ರಾಜೇಶ್ ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಸೀಟ್ಗಳನ್ನು ಟ್ರಸ್ಟ್ ವತಿಯಿಂದ ಹಸ್ತಾಂತರ ಮಾಡಲಾಯಿತು..ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಪದಾಧಿಕಾರಿಗಳಾದ, ಉಮೇಶ್ ಕೋಡಿ ಬೈಲ್, ಪ್ರಜ್ವಲ್ ಘಾಟೆ,ಸುನಿಲ್ ಬೋರ್ಕರ್, ಪದ್ಮನಾಭ ಅರಿಯಡ್ಕ, ಕಾವು ಘಟಕದ ಹರೀಶ್ ಕುಂಜತ್ತಾಯ, ಯೋಗೀಶ್ ಕಾವು, ರವಿಪ್ರಸಾದ್ ರೈ, ಅಮೃತ ಲಿಂಗಂ, ರವಿಕಿರಣ್, ನಿರಂಜನ, ಯೋಗೀಶ್ ಸರೋಳ್ತಡಿ, ರವಿಚಂದ್ರ ಮಾಣಿಯಡ್ಕ, ಸುದೀಂದ್ರ, ಅಖಿಲೇಶ್, ಕಮಲಾಕ್ಷ ಮಾಣಿಯಡ್ಕ, ಜಯಂತ ಕೆರೆಮಾರ್, ಗಣೇಶ್ ಪೂವಂದೂರು, ಗಣೇಶ್ ಅಮ್ಚಿನಡ್ಕ, ಧನಂಜಯ ಅಮ್ಚಿನಡ್ಕ, ಚಿದಾನಂದ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

